
10th February 2025
ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ
"ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು...
ಶೇಖರ ಪಾಂಡಪ ರಾಠೋಡ ಇದರ ನಿರ್ಮಾಪಕರು, ಕಥೆ- ಚಿತ್ರಕಥೆ- ನಿರ್ದೇಶಕ ಕರೆಪ್ಪ (ಮಲ್ಲೂರ )ಅವರದಾಗಿದೆ... ಸತ್ಯಕಹಿ ಸಂಭಾಷಣೆ, ಹಾಗೂ ಸಂಗೀತ, ಸಾಹಿತ್ಯ & ಸಂಕಲನ ಗಗನದೀಪ ಕುರಳೆ, ಛಾಯಾಗ್ರಹಣ ಪಿ.ರಾಜು ಅವರದು..
"ನವಿಲುಗಜ್ಜೆ" ಸಂಪೂರ್ಣ ನೈಜತೆ ಹೊಂದಿದ್ದು ಪರಿಶುದ್ಧ ಪ್ರೇಮಕತೆ ಜೊತೆಗೆ ಹಾರಾರ್ ಅನ್ನು ಒಳಗೊಂಡಿದ್ದು ಈಗಿನ ಯುವಕರ ಜೀವನದಲ್ಲಿ ನಡೆಯುವಂತ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.. ಮುಖ್ಯ ಪಾತ್ರದಾರಿಯಾಗಿ ಸು ಶಾಂಕ್ ಹಾಗೂ ಸುರೇಶ್ (ಬೆಳಗಾವಿ )
ನಟಿಸುತಿದ್ದಾರೆ...
ಮಲೇಶ ಚೌಗಲ ಮಾನವ ಬಂದು ವೇದಿಕೆಯ ಜಿಲ್ಲಾ ಸಂಚಾಲಕರು ಯುವರಾಜ್ ತಳವಾರ ಹಾಗೂ ಕಾಂಗ್ರೆಸ್ ಮುಖಂಡ ಸಾಗರ್ ದಿವಟಿಗಿ ಅವರು ಭೀಮ್ ಆರ್ಮಿ ತಾಲೂಕು ಅಧ್ಯಕ್ಷರು ಸುನಿಲ್ ಕಾಂಬಳೆ ಹಾಗೂ ಸಮಾಜ ಸಂಗಮೇಶ ಹಡಪದ ಸೇವಕ ಪ್ರಕಾಶ್ ಮಲ್ಲೂರ ಸಂಗೀತ ಕಾಂಬ್ಳೆ ಬಸವರಾಜ ಹಂಪಣ್ಣವರ್ ಮುಂತಾದವರು ಜೈ ಭೀಮ ಕ್ರಾಂತಿ ನೊಸ್ ೨೪×೭ ಅನಿಲ ಕೋಲಕಾರ ಮತ್ತು ಮುಂತಾದವರು.
ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ